‘ಲೊಡ್ಡೆ’ ಯು/ ಎ ಪತ್ರ
Posted date: 06 Mon, Jul 2015 – 03:23:59 PM

ಸೆನ್ಸೆಷನ್ ಸ್ಟಾರ್ ಕೋಮಲ್ ಕುಮಾರ್ ಹಾಗೂ ಆಕಾಂಕ್ಷ ಪುರಿ ಅಭಿನಯದ ಲೊಡ್ಡೆ ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾ ಪತ್ರವನ್ನು ನೀಡಿದೆ. ಚಿತ್ರ ಜುಲೈ ತಿಂಗಳಿನಲ್ಲಿ ಬಿಡುಗಡೆ ಎಂದು ನಿರ್ದೇಶಕ ಸುರೇಶ್ ರಾಜ್ ಅವರು ತಿಳಿಸಿದ್ದಾರೆ.

ಲೊಡ್ಡೆ’ ಆಲ್ ವೇಸ್ ರೈಟ್ ಎಂಬ ಅಡಿ ಬರಹ ಹೊತ್ತಿರುವ ಚಿತ್ರ ಎಂ ಎಸ್ ಶ್ರೀನಾಥ್ ಅವರ ಕಥೆ ಒಳಗೊಂಡಿದೆಎಸ್ ವಿ ಸುರೇಶ್ (ಸುರೇಶ್ ರಾಜ್) ಚಿತ್ರಕಥೆ ಹಾಗೂ ನಿರ್ದೇಶನ ಮಾಡಿದ್ದಾರೆ. ಉಲ್ಲಾಸ್ ಸಿನಿಮಾಸ್ ಅಡಿಯಲ್ಲಿ ಮಂಜುನಾಥ್ ಅವರು ನಿರ್ಮಾಣ ಮಾಡಿರುವ ಚಿತ್ರ. ಟಿ ಆರ್ ಯೋಗೀಶ್ ಸಿನಿಮಾದ ಸಹ ನಿರ್ಮಾಪಕರು.

ಈ ಚಿತ್ರದಲ್ಲಿ ಅಭಿನಯ ಭಾರ್ಗವ ಡಾ ವಿಷ್ಣುವರ್ಧನ ಅವರ ನೆನಪಿಗೆ ಒಂದು ಹಾಡನ್ನು 35 ಲಕ್ಷ್ ವೆಚ್ಚದಲ್ಲಿ ಅನಿಮೇಷನ್ ತಂತ್ರಜ್ಞಾನವನ್ನು ಬಳಸಿ ತೆರೆಯ ಮೇಲೆ ತರಲಾಗಿದೆ.

ಚರಣ್ ಬಾಂಜೊ ಸಂಗೀತಸೇಫ್ಟೀ ಪ್ರಕಾಶ್ ಅವರ ಛಾಯಾಗ್ರಹಣ,ತ್ರಿಭುವನ್ಮುರಳಿಧನ್ ಕುಮಾರ್ ಅವರ ನೃತ್ಯ ನಿರ್ದೇಶನಜಯಂತ್ ಕಾಯ್ಕಿಣಿನಾಗೇಂದ್ರ ಪ್ರಸಾದ್ಹೃದಯ ಶಿವ ಹಾಗೂ ಎಸ್ ವಿ ಸುರೇಶ್ ಅವರ ಗೀತೆಗಳು ಈ ಚಿತ್ರಕ್ಕೆ ಇದೆ.

ಕೋಮಲ್ ಕುಮಾರ್ಆಕಾಂಕ್ಷ ಪುರಿಶಯ್ಯಾಜಿ ಶಿಂದೆಅವಿನಾಷ್ಮುಖ್ಯಮಂತ್ರಿ ಚಂದ್ರುಕರಿ ಸುಬ್ಬುಮಿಮಿಕ್ರಿ ಗೋಪಿಸುಚಿಂದ್ರ ಪ್ರಸಾದ್ಆಶಾಲತಾಲಕ್ಷ್ಮಿ ದೇವಮ್ಮನವನೀತಪವಿತ್ರ ಲೋಕೇಶ್ಬೇಬೀ ಶಾನಿದಿ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.

 

                                       

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed